ದೂರದಿಂದಾರ ಮನೆಗೆಂದು ನಲಿವಿನಲಿ ಬಂ-
-ದಾರೊ ಅತಿಥಿಗಳು ತಿಳಿ ಅವನೀಗ ಮೊದಲು
ಸರಿಯಾದ ಸಂಸಾರವಂದಿಗನು; ಉಳಿದವರು
ಬರಿಯ ಮನೆಗಾವಲಿಗೆ! #ಮುದ್ದುರಂಗ!
ಸಂಸ್ಕೃತ ಮೂಲಃ
ದೂರಾದತಿಥಯೋ ಯಸ್ಯ ಗೃಹಮಾಯಾಂತಿ ನಿರ್ವೃತಾಃ
ಗೃಹಸ್ಥಃ ತು ವಿಜ್ಞೇಯಾಃ ಶೇಷಾಸ್ತು ಗೃಹರಕ್ಷಿಣಃ ॥
दूरादथितयो यस्य गृहमायान्ति निर्वृताः
गृहस्थः तु विज्ञेयाः शेषास्तु गृहरक्षिणः
-ಹಂಸಾನಂದಿ
(ಟಿಪ್ಪಣಿಃ ಇಲ್ಲಿ ಇದು ನನ್ನ ಮೊದಲ ಬರಹ)